HDD-Basavaraj Bommai: ದೇವೇಗೌಡರ ಮನೆಗೆ ಬಸವರಾಜ ಬೊಮ್ಮಾಯಿ ಭೇಟಿ; ಯಜಮಾನರೇ ನೀವು ಈಗ್ಲೂ ಮುದ್ದೆನೇ ತಿಂತೀರಾ ಎಂದು ಕೇಳಿದ ಸಿಎಂ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ರು. ಎಚ್ಡಿಡಿ ಆರೋಗ್ಯ ವಿಚಾರಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವ್ರು ಸಂಪುಟ ಸಚಿವರ ಜೊತೆ ಪದ್ಮನಾಭನಗರದಲ್ಲಿರೋ ನಿವಾಸಕ್ಕೆ ಭೇಟಿ ನೀಡಿದ್ರು.

First published: