ಮಹಮದ್ ಆಲಿಂ, ರಿಜ್ವಾನ್ ಖಾನ್, ವಾಸೀಂ ಅಹಮದ್, ಮಹಮದ್ ಫರಸ್, ತಬ್ರೇಜ್ ಬಂಧಿತ ಆರೋಪಿಗಳಾಗಿದ್ದಾರೆ. ರಾತ್ರಿ ವೇಳೆ ಲೈವ್ ಬ್ಯಾಂಡ್ ಡ್ಯಾನ್ಸ್ ನೋಡಲು ಹಗಲು ವೇಳೆ ಕಳ್ಳತನ, ದರೋಡೆಯನ್ನೇ ವೃತ್ತಿಯನ್ನಾಗಿ ಮಾಡುತ್ತಿದ್ದರು. ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಕಳ್ಳತನ ಮಾಡಿ ಬಂದ ಹಣದಲ್ಲಿ ಶೋಕಿ ಜೀವನ ಮಾಡುತ್ತಿದ್ದರು.