Chitradurga: ಕುರಿಮರಿಗೆ ಬರ್ತಡೇ ಆಚರಿಸಿದ ಕುಟುಂಬ, 5 ಕೆಜಿ ಕೇಕ್​ನೊಂದಿಗೆ ಹುಟ್ಟುಹಬ್ಬ ಆಚರಣೆ

ಚಿತ್ರದುರ್ಗ ಜಿಲ್ಲೆಯಲ್ಲಿ ಕುರಿಗಾಯಿಯೊಬ್ಬ ತಮ್ಮ ನೆಚ್ಚಿನ ಹೆಣ್ಣು ಕುರಿಯ ಮೊದಲ ವರ್ಷದ ಹುಟ್ಟುಹಬ್ಬವನ್ನು 5 ಕೆಜಿ ಕೇಕ್ ಮತ್ತು 30ಕ್ಕೂ ಹೆಚ್ಚು ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಆಚರಿಸಿದ್ದಾರೆ.

First published: