Murugha Mutt: ಜೈಲು ಸೇರಿದ ಸ್ವಾಮೀಜಿ, ಸರ್ಕಾರದ ಪಾಲಾಗುತ್ತಾ ಮುರುಘಾ ಮಠ? ವರದಿ ಸಲ್ಲಿಸಿದ ಜಿಲ್ಲಾಧಿಕಾರಿ

ಮುರುಘಾ ಮಠದ ಶ್ರೀಗಳು ಪೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಜೈಲು ‌ಸೇರಿದ ಬಳಿಕ ನಡೆದ ಬೆಳವಣಿಗೆ ಕುರಿತಾದ ವರದಿ ರಾಜ್ಯ ಸರ್ಕಾರದ ಕೈ ಸೇರಿದೆ. ಹೀಗಾಗಿ ಮಠದ ಆಡಳಿತದ ಭವಿಷ್ಯ ಇದೀಗ ರಾಜ್ಯ ಸರ್ಕಾರ ನಿರ್ಧರಿಸಲಿದೆ.

First published: