Chitra Santhe 2022: ಬೆಂಗಳೂರಿನಲ್ಲಿ ಚಿತ್ರಗಳ ಚಿತ್ತಾರ, 19ನೇ ಚಿತ್ರಸಂತೆಯ ಸೊಬಗು ನೋಡಿ...ಫೋಟೋ ಇಲ್ಲಿದೆ

Chitra Santhe 2022: ಇಂದು 19 ನೇ ವರ್ಷದ ಚಿತ್ರಸಂತೆ ಆರಂಭವಾಗಿದ್ದು, ಈ ಬಾರಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಸ್ವಾತಂತ್ರ್ಯ ಯೋಧರಿಗೆ ಚಿತ್ರಸಂತೆ ಸಮರ್ಪಣೆ ಮಾಡಲಾಗಿದ್ದು, ಅಲ್ಲಿನ ಸುಂದರ ಚಿತ್ರಗಳ ಝಲಕ್ ಇಲ್ಲಿದೆ. ಫೋಟೋ ಕೃಪೆ: ಹಂಸಶ್ಯಾಮಲ

First published: