Monkey Died: ಅನಾರೋಗ್ಯದಿಂದ ಕೋತಿ ಮರಿ ಸಾವು; ರಾಮು ಮರಳಿ ಬಾ ಎಂದು ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು!

ಉತ್ತರ ಕನ್ನಡ: ಮನೆಯಲ್ಲೇ ಸಾಕಿದ್ದ ಕೋತಿ ಮರಿಯೊಂದು ಅನಾರೋಗ್ಯದಿಂದಾಗಿ ಮೃತಪಟ್ಟಿದ್ದು, ಕೋತಿ ಸಾವಿಗೆ ಇಡೀ ಕುಟುಂಬವೇ ಕಣ್ಣೀರು ಹಾಕಿದೆ. ಮನೆಯ ಸದಸ್ಯನನ್ನೇ ಕಳೆದುಕೊಂಡಂತೆ ಊಟ ತಿಂಡಿ ಬಿಟ್ಟು ಮನೆ ಮಂದಿಯೆಲ್ಲಾ ಕಣ್ಣೀರು ಹಾಕಿದ್ದಾರೆ. ಮರಳಿ ಬಾ ಎಂದು ಮಕ್ಕಳು ಸಹ ಕೂಗಿ ಅಳುತ್ತಿದ್ದರು.

First published: