Vijayanagara: ತಂದೆ- ತಾಯಿಯನ್ನು ನೋಡಿಕೊಳ್ಳದೇ ಬೀದಿಗೆ ತಳ್ಳಿದ ಹೆತ್ತ ಮಕ್ಕಳು!

ತಂದೆ-ತಾಯಿಯ ಋಣವನ್ನು ಎಷ್ಟು ಜನ್ಮ ಎತ್ತಿ ಬಂದ್ರೂ ತೀರಿಸಲು ಆಗಲ್ಲ ಅನ್ನೋ ಮಾತಿದೆ. ಬಹುತೇಕರು ತಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದ್ರೆ ಇದಕ್ಕೆ ಅಪವಾದ ಎಂಬಂತೆ ಕೆಲ ನೀಚ ಮಕ್ಕಳು, ಪೋಷಕರ ಮೇಲೆ ಹಲ್ಲೆ ನಡೆಸೋದು, ವೃದ್ಯಾಪದಲ್ಲಿ ಮನೆಯಿಂದ ಹೊರ ಹಾಕುತ್ತಾರೆ. ಇದೀಗ ಅಂತಹವುದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ.

First published: