Punjabನಲ್ಲಿ ನಿಪ್ಪಾಣಿಯ ಯೋಧ ಹೃದಯಾಘಾತದಿಂದ ಸಾವು; ಮಡುಗಟ್ಟಿದ ಶೋಕ

ಪಂಜಾಬ್‌ನ ಪಠಾಣ್‌ಕೋಟ ರೈಲು ನಿಲ್ದಾಣದಲ್ಲಿ (Pathankot Railway station) ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದ ವಿನಯ ಬಾಬಾಸಾಹೇಬ ಭೋಜೆ (37) ಎನ್ನುವ ಯೋಧ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ. ಯೋಧನ ಸಾವಿನ ಸುದ್ದಿ ಕೇಳಿ ಭೋಜ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

First published: