Bannerghatta: ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಚಿರತೆ ಸಫಾರಿ; ಬನ್ನೇರುಘಟ್ಟ ಜೈವಿಕ ಉದ್ಯಾನದ ಮತ್ತೊಂದು ಮೈಲಿಗಲ್ಲು

ಪ್ರಾಣಿ ಪಕ್ಷಿ ಪ್ರಿಯರ ನೆಚ್ಚಿನ ತಾಣ ಎಂದೇ ಖ್ಯಾತಿಗಳಿಸಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವು ಮತ್ತೊಂದು ಮೈಲಿಗಲ್ಲಿನತ್ತ ದಾಪುಗಾಲಿಡುತ್ತಿದೆ. ರಾಜ್ಯದ ಯಾವುದೇ ಸಫಾರಿಯಲ್ಲಿರದ ವಿಶೇಷ ಪ್ರಯೋಗವೊಂದನ್ನು ಮಾಡಲು ಮುಂದಾಗಿದ್ದು, ಬನ್ನೇರುಘಟ್ಟ (Bannerughatta) ಮತ್ತಷ್ಟು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ.

First published: