Assembly Election 2023: ಪ್ರಧಾನಿಗಳ ಎರಡನೇ ದಿನದ ರೋಡ್​​ಶೋವನ್ನು ಫೋಟೋಗಳಲ್ಲಿ ನೋಡಿ

PM Narendra Modi Roadshow: ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ದಿನದ ರೋಡ್​ಶೋ ಮುಕ್ತಾಯವಾಗಿದೆ.

First published:

  • 19

    Assembly Election 2023: ಪ್ರಧಾನಿಗಳ ಎರಡನೇ ದಿನದ ರೋಡ್​​ಶೋವನ್ನು ಫೋಟೋಗಳಲ್ಲಿ ನೋಡಿ

    ಮಳೆಯ ಸಿಂಚನದ ನಡುವೆಯೂ ಅಪಾರ ಸಂಖ್ಯೆಯಲ್ಲಿ ಸೇರಿದ ಜನರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಕೂಗಿದರು.

    MORE
    GALLERIES

  • 29

    Assembly Election 2023: ಪ್ರಧಾನಿಗಳ ಎರಡನೇ ದಿನದ ರೋಡ್​​ಶೋವನ್ನು ಫೋಟೋಗಳಲ್ಲಿ ನೋಡಿ

    ಇವತ್ತು ಬೆಳಗ್ಗೆಯೇ ರಾಜಧಾನಿಯಲ್ಲಿ ಮಳೆ ಶುರುವಾಗಿದ್ದರಿಂದ ಮೋದಿ ಅಭಿಮಾನಿಗಳಲ್ಲಿ ಆತಂಕ ಎದುರಾಗಿತ್ತು. ಆದರೆ ರೋಡ್​ಶೋ ಆರಂಭದ ವೇಳೆಗೆ ಮಳೆ ಕಡಿಮೆಯಾಯ್ತು.

    MORE
    GALLERIES

  • 39

    Assembly Election 2023: ಪ್ರಧಾನಿಗಳ ಎರಡನೇ ದಿನದ ರೋಡ್​​ಶೋವನ್ನು ಫೋಟೋಗಳಲ್ಲಿ ನೋಡಿ

    ಇನ್ನು ರಾಜಭವನದಿಂದ ರಸ್ತೆ ಮಾರ್ಗವಾಗಿ ನ್ಯೂ ತಿಪ್ಪಸಂದ್ರಕ್ಕೆ ಆಗಮಿಸಿದ ಪ್ರಧಾನಿಗಳು ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರೋಡ್​​ಶೋಗೆ ಚಾಲನೆ ನೀಡಿದರು.

    MORE
    GALLERIES

  • 49

    Assembly Election 2023: ಪ್ರಧಾನಿಗಳ ಎರಡನೇ ದಿನದ ರೋಡ್​​ಶೋವನ್ನು ಫೋಟೋಗಳಲ್ಲಿ ನೋಡಿ

    ಆರೂವರೆ ಕಿಲೋಮೀಟರ್ ನಡೆದ ರೋಡ್​ಶೋನಲ್ಲಿ ಅಭಿಮಾನಿಗಳ ಮೇಲೆ ಹೂವಿನ ಮಳೆಯನ್ನೇ ಸುರಿಸಿದರು. ನಿನ್ನೆಗಿಂತ ಇಂದು ಮಾರ್ಗ ಕಡಿಮೆಯಾಗಿದ್ದರಿಂದ ರೋಡ್​ಶೋ ನಿಧಾನವಾಗಿ ನಡೆಯಿತು.

    MORE
    GALLERIES

  • 59

    Assembly Election 2023: ಪ್ರಧಾನಿಗಳ ಎರಡನೇ ದಿನದ ರೋಡ್​​ಶೋವನ್ನು ಫೋಟೋಗಳಲ್ಲಿ ನೋಡಿ

    ಇನ್ನು ಪ್ರಧಾನಿಗಳ ಆಗಮನಕ್ಕೂ ಮುನ್ನ ವಿವಿಧ ಕಲಾತಂಡಗಳು ರೋಡ್​ಶೋಗೆ ಮೆರಗು ತುಂಬಿದವು. ಅಭಿಮಾನಿಯೊಬ್ಬರು ಪ್ರಧಾನಿಗಳಿಗಾಗಿ ಚಾಕೋಲೇಟ್ ಹಾರ ಸಹ ತಂದಿದ್ದರು.

    MORE
    GALLERIES

  • 69

    Assembly Election 2023: ಪ್ರಧಾನಿಗಳ ಎರಡನೇ ದಿನದ ರೋಡ್​​ಶೋವನ್ನು ಫೋಟೋಗಳಲ್ಲಿ ನೋಡಿ

    ಇನ್ನು ಅಭಿಮಾನಿಗಳು ತೆರೆದ ವಾಹನದಲ್ಲಿ ಪ್ರಧಾನಿಗಳನ್ನು ಕಂಡು ದೂರದಿಂದಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು.

    MORE
    GALLERIES

  • 79

    Assembly Election 2023: ಪ್ರಧಾನಿಗಳ ಎರಡನೇ ದಿನದ ರೋಡ್​​ಶೋವನ್ನು ಫೋಟೋಗಳಲ್ಲಿ ನೋಡಿ

    ಒಂದು ಗಂಟೆ 30 ನಿಮಿಷ ರೋಡ್​ಶೋ ನಡೆಯಿತು. ಸುರಂಜನ್ ದಾಸ್ ರಸ್ತೆಯಿಂದ ಆರಂಭವಾದ ರೋಡ್​ಶೋ ಟ್ರಿನಿಟ್ ಸರ್ಕಲ್​ನಲ್ಲಿ ಮುಕ್ತಾಯವಾಯ್ತು.

    MORE
    GALLERIES

  • 89

    Assembly Election 2023: ಪ್ರಧಾನಿಗಳ ಎರಡನೇ ದಿನದ ರೋಡ್​​ಶೋವನ್ನು ಫೋಟೋಗಳಲ್ಲಿ ನೋಡಿ

    ಮೋದಿ ರೋಡ್​ ಶೋ ಮಾರ್ಗದಲ್ಲಿರುವ ಮನೆ, ಅಪಾರ್ಟ್‌ಮೆಂಟ್, ಮಳಿಗೆಗಳಿಗೆ ಪೂರ್ವ ವಿಭಾಗ ಡಿಸಿಪಿಯವರಿಂದ ನೋಟಿಸ್ ಜಾರಿ ಮಾಡಲಾಗಿತ್ತು.

    MORE
    GALLERIES

  • 99

    Assembly Election 2023: ಪ್ರಧಾನಿಗಳ ಎರಡನೇ ದಿನದ ರೋಡ್​​ಶೋವನ್ನು ಫೋಟೋಗಳಲ್ಲಿ ನೋಡಿ

    ಮನೆ, ಮಳಿಗೆಗಳ ಮೇಲೆ ಅಪರಿಚಿತರನ್ನು ಸೇರಿಸುವಂತಿಲ್ಲ. ಅನುಮಾನಸ್ಪದ ವಸ್ತುಗಳು ಕಂಡು ಬಂದಲ್ಲಿ ಮಾಹಿತಿ ಕೊಡಬೇಕು ಎಂದು ಹೇಳಲಾಗಿತ್ತು

    MORE
    GALLERIES