CET Ranking ಪರಿಷ್ಕೃತ ಪಟ್ಟಿ ಪ್ರಕಟಣೆ ದಿನಾಂಕ ಮುಂದೂಡಿಕೆ!

ಸಿಇಟಿ Ranking ಪರಿಷ್ಕೃತ ಪಟ್ಟಿ ದಿನಾಂಕ ಪ್ರಕಟಣೆ ಮುಂದೂಡಿಕೆಯಾಗಿದೆ. ಸಿಇಟಿ ರಾಂಕಿಂಗ್ ಬಿಕ್ಕಟ್ಟು ಶಮನಗೊಂಡ ಬಳಿಕ ಸೆಪ್ಟಂಬರ್ 29ರಂದು ಪರಿಷ್ಕೃತ ರಾಂಕಿಂಗ್ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ ಅವರು ಹೇಳಿದ್ರು. ಆದ್ರೆ ಇದೀಗ ಪ್ರಕಟನೆ ದಿನಾಂಕದಲ್ಲಿ ಬದಲಾವಣೆಯಾಗಿದೆ.

First published: