ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ನಟ ದರ್ಶನ್ ಮತದಾನ ಮಾಡಿದರು ನೆನಪಿರಲಿ ಖ್ಯಾತಿಯ ಪ್ರೇಮ್ ದಂಪತಿ ಕೂಡ ಮತ ಚಲಾಯಿಸಿದರು. ಉಪ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ನಟಿ ಅಮೂಲ್ಯ ಕೂಡ ಮತಚಲಾಯಿಸಿದರು. ನಟಿ ಕಾರುಣ್ಯ ರಾಮ್ ಕೂಡ ಸಹೋದರಿ ಜೊತೆ ಮತಚಲಾಯಿಸಿದರು ಮತಚಲಾವಣೆ ಬಳಿಕ ಕ್ಷೇತ್ರದ ಜನರಿಗೂ ಮತದಾನದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು ಮತದಾನದ ಬಳಿಕ ನಟ ಅವಿನಾಶ್