Siddharth Funeral: ಕಾಫಿ ಕಿಂಗ್ ಸಿದ್ದಾರ್ಥರ ಅಂತಿಮ ದರ್ಶನದ ಫೋಟೋಗಳು..
ಮಲೆನಾಡಿನ ಕಾಫಿ ಘಮವನ್ನು ಪ್ರಪಂಚದ ತುಂಬೆಲ್ಲಾ ಪಸರಿಸಿದ್ದ ವಿ.ಜಿ. ಸಿದ್ದಾರ್ಥ ಹೆಗ್ಡೆ ದುರಂತ ಅಂತ್ಯ ಕಂಡಿದ್ದಾರೆ. ಸೋಮವಾರ ಸಂಜೆ ನೇತ್ರಾವತಿ ನದಿ ಸೇತುವೆಯ ಮೇಲೆ ಕಾಣೆಯಾಗಿದ್ದ ಸಿದ್ದಾರ್ಥ ಬುಧವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯವೀಗ ಕೆಫೆ ಕಾಫಿ ಡೇ ಮಾಲೀಕನ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ.
| July 31, 2019, 4:08 PM IST
1/ 4
ಕಾಫಿ ಕಿಂಗ್ ವಿ.ಜಿ. ಸಿದ್ದಾರ್ಥ ನಿಗೂಢ ಸಾವು
2/ 4
ಎಸ್ ಎಂ ಕೃಷ್ಣಾ ಅಳಿಯನ ಅಂತಿಮ ದರ್ಶನಕ್ಕೆ ಆಗಮಿಸಿರುವ ಕುಟುಂಬಸ್ಥರು
3/ 4
ಸಿದ್ದಾರ್ಥ್ ಅಂತ್ಯಕ್ರಿಯೆ ನಡೆಯಲಿರುವ ಸ್ಥಳ
4/ 4
ಕೆಫೆ ಕಾಫಿ ಡೇ ಮಾಲೀಕ ವಿ.ಜಿ. ಸಿದ್ದಾರ್ಥ ಹೆಗ್ಡೆಯವರ ಕೊನೆಯದಾಗಿ ನೋಡಲು ಸೇರಿರುವ ಆಪ್ತರು