ವೀರಾಜ್ ಆಚಾರ್ಯ(28) ಮೃತ ಯುವಕ. ವೀರಾಜ್ ಆಚಾರ್ಯ ಕೋಟೇಶ್ವರ ಗ್ರಾಮದ ನಿವಾಸಿಯಾಗಿದ್ದು, ಸಮುದ್ರಪಾಲಾದ ಮತ್ತೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
2/ 7
ನಿನ್ನೆ ಸಂಜೆ ಸುಮಾರಿಗೆ ನಾಲ್ಗರು ಕಾರ್ ನಲ್ಲಿ ಮರವಂತೆ ಬೀಚ್ ಬಳಿ ಬಂದಿದ್ದರು. ಮರವಂತೆ ಬೀಚ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರ್ ಸಮುದ್ರಕ್ಕೆ ನುಗ್ಗಿದೆ.
3/ 7
ಕಳೆದ ಒಂದು ವಾರದಿಂದ ಮಳೆ ಮತ್ತು ಗಾಳಿ ವೇಗ ಹೆಚ್ಚಾಗಿದ್ದರಿಂದ ಸಮುದ್ರ ಪ್ರಕ್ಷುಬ್ದಗೊಂಡಿದೆ. ಸಮುದ್ರದ ಅಲೆಗಳ ರಭಸಕ್ಕೆ ಕಾರ್ ಕೊಚ್ಚಿ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ
4/ 7
ಬೈಂದೂರು ಅಗ್ನಿಶಾಮಕ ದಳದವರ ರಕ್ಷಣಾ ಕಾರ್ಯಚರಣೆ ನಡೆಸಿ ಕಾರ್ ಹಿಂಬದಿ ಕುಳಿತಿದ್ದ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಸಮುದ್ರ ಅಲೆಗಳ ಅಬ್ಬರದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.
5/ 7
ರಕ್ಷಣೆಯಾದ ಇಬ್ಬರನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಇಬ್ಬರ ಗುರುತು ತಿಳಿದು ಬಂದಿಲ್ಲ.
6/ 7
ರೋಶನ್ ಆಚಾರ್ಯ (23) ಸಮುದ್ರ ಪಾಲಾಗಿದ್ದು ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
7/ 7
ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
First published:
17
Maravanthe Beach: ಸಮುದ್ರಕ್ಕೆ ಉರುಳಿದ ಕಾರು; ಓರ್ವ ಸಾವು, ಮತ್ತೋರ್ವನ ಮೃತದೇಹಕ್ಕೆ ಹುಡುಕಾಟ, ಇಬ್ಬರ ರಕ್ಷಣೆ