ಬೆಳಗಿನ ಜಾವ 3 ಗಂಟೆ ವೇಳೆಯಲ್ಲಿ ಇಂದಿರಾನಗರದಿಂದ ಕಮ್ಮನಹಳ್ಳಿ ಕಡೆಗೆ ಕುಡಿದ ಅಮಲಿನಲ್ಲಿದ್ದ ಯುವಕ ಅತಿವೇಗವಾಗಿ ಟೊಯೋಟೋ ಗ್ಲಾನ್ಜಾ ಕಾರು ಚಾಲನೆ ಮಾಡಿದ್ದಾನೆ.
2/ 7
ಕಾರಿನ ವೇಗಕ್ಕೆ ಟಯರ್ ಬ್ಲಾಸ್ಟ್ ಅಗಿ ರಿಮ್ನಲ್ಲೇ ಕಾರು ಚಾಲನೆ ಮಾಡಿದ್ದಾನೆ. ಟೈಯರ್ ಬ್ಲಾಸ್ಟ್ ಆದ್ರೂ 100 ರಿಂದ 120 ಕಿಲೋಮೀಟರ್ ವೇಗದಲ್ಲಿ ಕಾರು ಚಾಲನೆ ಯುವಕ ಮಾಡಿದ್ದಾನೆ.
3/ 7
ಕಾರಿನ ವೇಗಕ್ಕೆ ರಸ್ತೆಯ ಇಕ್ಕೆಲಗಳಲ್ಲಿದ್ದ ಜನರು ಮತ್ತು ಸವಾರರು ಒಂದು ಕ್ಷಣ ಆತಂಕಕ್ಕೆ ಒಳಗಾಗಿದ್ದರು. ಕಾರಿನ ವೇಗ ನೋಡಿ ಪೊಲೀಸರು ಸುಮಾರು ಎರಡ್ಮೂರು ಕಿಲೋಮೀಟರ್ ಕಾರ್ ಫಾಲೋ ಮಾಡಿದ್ದಾರೆ. ಕೊನೆಗೆ ಕಾರಿನ ಆಕ್ಸೆಲ್ ಕಟ್ ಆಗಿದ್ದಕ್ಕೆ ಮುನಿಯಪ್ಪ ಸರ್ಕಲ್ ಬಳಿ ಕಾರು ನಿಂತಿದೆ.
4/ 7
ತಕ್ಷಣವೇ ಯುವಕನನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಹೊಯ್ಸಳ ಕಾರಿನಲ್ಲಿ ಠಾಣೆಗೆ ಹೋದ ಯುವಕ ಐಷರಾಮಿ ಕಾರಿನಲ್ಲಿ ಮನೆಗೆ ವಾಪಸ್ ಹೋಗಿದ್ದಾನೆ.
5/ 7
ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ್ದ ಚಾಲಕನನ್ನು ಪೊಲೀಸರು ಯಾವುದೇ ವಿಚಾರಣೆ ಮಾಡದೇ ಬಿಟ್ಟು ಕಳುಹಿಸಿರೋದ್ರ ಹಿಂದೆ ಅನುಮಾನ ಮೂಡಿದೆ.
6/ 7
ಹಾಗಾದ್ರೆ ಅ ಕಾರಿನಲ್ಲಿದ್ದ ಯುವಕ ಯಾರು? ಐಷರಾಮಿ ಕಾರಿನಲ್ಲಿ ಬಂದವರನ್ನ ನೋಡಿ ಪೊಲೀಸರು ಈತನನ್ನ ಬಿಟ್ಟು ಕಳುಹಿಸಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ.
7/ 7
ಕಾರ್ ಚಲಾಯಿಸುತ್ತಿದ್ದ ಯುವಕ ಮದ್ಯಪಾನ ಮಾಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಕೆಎ 05 ಎನ್ಎ 0090 ಸಂಖ್ಯೆಯ ಕಾರ್ ಅಪಘಾತಕ್ಕೊಳಗಾಗಿದೆ.
First published:
17
Bengaluru Accident: ಟೈಯರ್ ಬ್ಲಾಸ್ಟ್ ಆದ್ರೂ 100ರಿಂದ 120 ಕಿಮೀ ವೇಗದಲ್ಲಿ ಚಾಲನೆ; ತಪ್ಪಿದ ಭಾರೀ ಅನಾಹುತ