Shivamogga:10 ರೂಪಾಯಿ ಕೋಳಿ ಮರಿಗೆ 52 ರೂ. ಟಿಕೆಟ್ ನೀಡಿದ ಕಂಡಕ್ಟರ್

ಕೆಎಸ್‍ಆರ್‌ಟಿಸಿ ಬಸ್ಸಿನಲ್ಲಿ ಸಾಕು ಪ್ರಾಣಿ/ ಪಕ್ಷಿಗಳನ್ನು ನಗರ, ಸಾಮಾನ್ಯ, ಹೊರವಲಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಮಾತ್ರ ಸಾಗಾಣಿಕೆ ಮಾಡಬಹುದು ಈ ವೇಳೆ ಪ್ರಾಣಿಗಳಿಗೆ ಅರ್ಧ ಟಿಕೆಟ್ ನೀಡಲಾಗುತ್ತದೆ.

First published: