PHOTOS: ಬೆಂಗಳೂರಲ್ಲಿ ರಾತ್ರೋರಾತ್ರಿ ಕುಸಿದ ಕಟ್ಟಡಗಳು; 6 ಸಾವು, ಮುಂದುವರಿದ ಕಾರ್ಯಾಚರಣೆ

ಸಿಲಿಕಾನ್ ಸಿಟಿಯ ಪುಲಿಕೇಶಿನಗರದಲ್ಲಿ ನಿನ್ನೆ ಮಧ್ಯರಾತ್ರಿ 2 ಕಟ್ಟಡಗಳ‌ ನೆಲಮಹಡಿ ಕುಸಿದು ಮಗು ಸೇರಿ 6 ಜನ ಮೃತಪಟ್ಟಿದ್ದಾರೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ 8 ಕಾರ್ಮಿಕರನ್ನು ರಕ್ಷಿಸಲಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

  • News18
  • |
First published: