B.S Yediyurappa: ಗಾಂಧಿ ಬಜಾರ್​ನ ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸವಿದ ಯಡಿಯೂರಪ್ಪ

ಬಿಜೆಪಿ ನಾಯಕರಿಗೆ ದೋಸೆ ಮೇಲೆ ಆಸೆಯಾದಂತಿದೆ. ಇತ್ತೀಚೆಗಷ್ಟೆ ಸಂಸದ ತೇಜಸ್ವಿ ಸೂರ್ಯ ದೋಸೆ ತಿಂದು ಸುದ್ದಿಯಾಗಿದ್ರು. ಇದೀಗ ಮಾಜಿ ಸಿಎಂ ಯಡಿಯೂರಪ್ಪ ದೋಸೆ ಸವಿದಿದ್ದಾರೆ.

First published: