ಭಾರೀ ಮಳೆಗೆ ಕಾಫಿನಾಡಲ್ಲಿ ಕುಸಿದ ಸೇತುವೆ; ಬೈಕ್ ಸಮೇತ 50 ಅಡಿ ಆಳಕ್ಕೆ ಬಿದ್ದ ಸವಾರ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಜಿಲ್ಲೆಯ ಜನರು ರಣ ಮಳೆಗೆ ಹೈರಾಣಾಗಿದ್ದಾರೆ. ಭಾರೀ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮಳೆಗೆ ಹಿರೇಬೈಲು-ಕೂವೆ ಸೇತುವೆ ಕುಸಿದಿದೆ. ಆ ದೃಶ್ಯಗಳು ಇಲ್ಲಿವೆ.
News18 Kannada | October 14, 2019, 10:28 AM IST
1/ 15
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಜಿಲ್ಲೆಯ ಜನರು ರಣ ಮಳೆಗೆ ಹೈರಾಣಾಗಿದ್ದಾರೆ.
2/ 15
ಮಲೆನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.
3/ 15
ಭಾರೀ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮಳೆಗೆ ಹಿರೇಬೈಲು-ಕೂವೆ ಸೇತುವೆ ಕುಸಿದಿದೆ.
4/ 15
ಈ ವೇಳೆ ಸೇತುವೆ ಮೇಲೆ ಹೋಗುತ್ತಿದ್ದ ಬೈಕ್ ಸವಾರ ಬೈಕ್ ಸಮೇತ 50 ಅಡಿ ಆಳಕ್ಕೆ ಬಿದ್ದಿದ್ದಾನೆ.
5/ 15
ಸವಾರನ ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.