PHOTOS: ಗಂಡಿಗೆ ತಾಳಿ ಕಟ್ಟಿ ವಿಜಯಪುರದಲ್ಲಿ ವಿಭಿನ್ನ ಮದುವೆ; ಸಮಾನತೆಯ ನಿಟ್ಟಿನಲ್ಲಿ ಹೊಸ ಹೆಜ್ಜೆ

ಸಾಫ್ಟ್​ವೇರ್​​ ಇಂಜಿನಿಯರ್​ ಮತ್ತು ಉದ್ಯಮಿಯಾಗಿರುವ ವರರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು, ತಮ್ಮ ಹೆಂಡತಿಯರಿಂದ ತಾಳಿ ಕಟ್ಟಿಸಿಕೊಳ್ಳುವ ಮೂಲಕ ಸಮಾನತೆಯ ಸಂದೇಶ ನೀಡಿದ್ದಾರೆ.

  • News18
  • |
First published: