Love Marriage: ಮದುವೆಯಾಗಿ ಠಾಣೆಗೆ ಬರ್ತಿದ್ದ ವಧು ಕಿಡ್ನ್ಯಾಪ್: ಅಪಹರಣಕ್ಕೆ ಸಾಥ್ ಕೊಟ್ರಾ ಪೊಲೀಸರು?

Chikaballapur: ಮದುವೆಯಾಗಿ ಪೊಲೀಸ್ ಠಾಣೆಗೆ ಬರುತ್ತಿದ್ದ ವಧುವನ್ನು ಅಪಹರಿಸಿರುವ (Bride Kidnap) ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ವಧುವಿನ ಅಪಹರಣಕ್ಕೆ ಪೊಲೀಸರು (Police) ಸಾಥ್ ನೀಡಿರುವ ಆರೋಪ ಕೇಳಿ ಬಂದಿದೆ.

  • News18 Kannada
  • |
  •   | Chikkaballapura (Chik Ballapur), India
First published: