Karnataka Election: ವೋಟ್ ಮೊದಲು ಆಮೇಲೆ ಮದುವೆ!
ಜೀವನದಲ್ಲಿ ಎಷ್ಟೇ ಮುಖ್ಯ ಘಟನೆ ಇದ್ದರೂ ಕೂಡಾ ನಮ್ಮ ಹಕ್ಕನ್ನು ನಾವು ಚಲಾಯಿಸಲೇ ಬೇಕು ಎಂಬುದನ್ನು ಈ ವಧು ವರರು ತೋರಿಸಿಕೊಟ್ಟಿದ್ದಾರೆ.
1/ 7
ಶಿವಮೊಗ್ಗ, ಚಿಕ್ಕಮಗಳೂರು ಹಾಗು ಉಡುಪಿ ಎಲ್ಲೆಡೆ ಇಂದು ಮದುವೆ ಇತ್ತು ವಧು ಹಾಗು ವರ ಇಬ್ಬರು ಮದುವೆ ಮಂಟಪಕ್ಕೆ ತೆರಳುವ ಮುನ್ನ ತಮ್ಮ ಮತಚಲಾಯಿಸಿದ್ದಾರೆ.
2/ 7
ತಾಳಿ ಕಟ್ಟುವ ಮುನ್ನ ಮತ ಚಲಾಯಿಸಿದ ಮದುಮಗ ಶಿವಮೊಗ್ಗದವರಾಗಿದ್ದಾರೆ. ಇವರು ತಮ್ಮ ಜವಾಬ್ಧಾರಿಯನ್ನು ನಿರ್ವಹಿಸಿದ್ದಾರೆ. ವೋಟ್ ಮಾಡಿದ ಫೋಟೋ ಹಂಚಿಕೊಂಡಿದ್ದಾರೆ.
3/ 7
ತಾಳಿ ಕಟ್ಟಿಸಿಕೊಳ್ಳುವ ಮುನ್ನವೇ ರೆಡಿಯಾಗಿ ನೇರವಾಗಿ ಮತಗಟ್ಟೆಗೆ ವಧು ಆಗಮಿಸಿ ತನ್ನ ಮತ ಚಲಾಯಿಸಿದ್ದಾಳೆ. ಈ ಫೋಟೋ ಹಂಚಿಕೊಂಡಿದ್ದಾರೆ.
4/ 7
ಜೀವನದಲ್ಲಿ ಎಷ್ಟೇ ಮುಖ್ಯ ಘಟನೆ ಇದ್ದರೂ ಕೂಡಾ ನಮ್ಮ ಹಕ್ಕನ್ನು ನಾವು ಚಲಾಯಿಸಲೇ ಬೇಕು ಎಂಬುದನ್ನು ಈ ವಧು ವರರು ತೋರಿಸಿಕೊಟ್ಟಿದ್ದಾರೆ.
5/ 7
ಕಾಪು ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯತ್ ನ ಅವರಾಲು ಮಟ್ಟು ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದ್ದಾರೆ ನಂತರ ನವ ವಧು ಮೆಲಿಟಾ ಚರ್ಚ್ಗೆ ತೆರಳಿದ್ದಾರೆ.
6/ 7
ಸಾಗರ ಶಿವಪ್ಪನಗರ ಬಡಾವಣೆಯ ನಾರಾಯಣ್ ಅವರ ಪುತ್ರ ವಿನೋದ್ ಕುಮಾರ್ ಮತ ಚಲಾವಣೆ ಮಾಡಿದ್ದಾರೆ.
7/ 7
ವಿನೋದ್ ಅವರ ವಿವಾಹ ರಿಪ್ಪನ್ ಪೇಟೆಯಲ್ಲಿ ಪಲ್ಲವಿ ಎಂಬವರೊಂದಿಗೆ ಇಂದು ನಿಶ್ಚಯವಾಗಿತ್ತು.
First published: