(PHOTOS): ದೋಣಿ ದುರಂತದ ರಕ್ಷಣಾ ಕಾರ್ಯ ನಡೆದದ್ದು ಹೀಗೆ..!

ಜಾತ್ರೆಗೆ ತೆರಳಿದ್ದ ದೋಣಿಯೊಂದು ಮುಳುಗಿ ಮಗು ಸೇರಿ 8 ಜನರು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಳಿ ನದಿ ಸಮುದ್ರದ ಸೇರುವ ಸಂಗಮದಲ್ಲಿ ನಡೆದಿದೆ. ರಕ್ಷಣಾ ಕಾರ್ಯದ ಕೆಲವು ಚಿತ್ರಗಳು ನಿಮ್ಮ ನ್ಯೂಸ್ 18 ಕನ್ನಡದಲ್ಲಿ

  • News18
  • |
First published: