BMTC: ಹಬ್ಬ ಹಾಗೂ ರಜಾ ದಿನಗಳಲ್ಲಿ ಕೆಲಸ ಮಾಡುವ ಬಿಎಂಟಿಸಿ ಸಿಬ್ಬಂದಿಗೆ ಭರ್ಜರಿ ಗಿಫ್ಟ್!

ಹಬ್ಬ-ಹರಿದಿನ ಅಂದ್ರೆ ಸಿಬ್ಬಂದಿಗಳೆಲ್ಲಾ ರಜೆ ಹಬ್ಬ ಆಚರಿಸ್ತಾರೆ. ಸಾರಿಗೆ ಇಲಾಖೆ ನೌಕರರು ರಜೆ ಹಾಕಿದ್ರೆ ಬಸ್​ಗಳ ಓಡಾಟ ಕಡಿಮೆಯಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಇದನ್ನು ಅರಿತ ಇಲಾಖೆ ಇದೀಗ ಹೊಸ ಪ್ಲಾನ್ ಮಾಡಿದೆ.

First published: