ದೇಶದಲ್ಲೇ ಮೊದಲು; ಬೆಂಗಳೂರಿನಲ್ಲಿ ಅನುಪಯುಕ್ತ ಬಸ್​ನಿಂದ ಸ್ತ್ರೀ ಶೌಚಾಲಯ ನಿರ್ಮಾಣ

ಬೆಂಗಳೂರು: ನಿರುಪಯುಕ್ತವಾಗಿ ನಿಂತಿದ್ದ ಹಳೆಯ ಬಸ್​ವೊಂದಕ್ಕೆ ಹೊಸ ರೂಪ ಕೊಟ್ಟು ಸ್ತ್ರೀ ಶೌಚಾಲಯವಾಗಿ ಮಾರ್ಪಾಡು ಮಾಡಲಾಗಿದೆ. ಮೆಜೆಸ್ಟಿಕ್​ನಲ್ಲಿರುವ ಈ ಬಸ್​ನಲ್ಲಿ ಮಹಿಳಾ ಸ್ನೇಹಿ ಸೌಲಭ್ಯಗಳನ್ನ ಒದಗಿಸಲಾಗಿದೆ. (ವರದಿ: ಶರಣು ಹಂಪಿ)

First published: