Student Pass: ಸಂಜೆ ಬಳಿಕ ಬಸ್​ನಲ್ಲಿ ಸ್ಟೂಡೆಂಟ್ ಪಾಸ್ ಮಾನ್ಯವಿಲ್ಲ ಎಂದು ಟಿಕೆಟ್ ನೀಡಬಾರದು; ಬಿಎಂಟಿಸಿ ಆದೇಶ

ವಿದ್ಯಾರ್ಥಿಗಳು ಕೊಟ್ಟ ದೂರಿನ ಹಿನ್ನೆಲೆ ಬಿಎಂಟಿಸಿ ಆದೇಶ್ ಒಂದನ್ನು ಹೊರಡಿಸಿದೆ. ವಿದ್ಯಾರ್ಥಿಗಳ ಬಿಎಂಟಿಸಿ ಪಾಸ್ ಸಂಜೆ 7.30ರ ನಂತರ ಮಾನ್ಯವಿಲ್ಲವೆಂದು ಬಸ್ ನಿರ್ವಾಹಕರು ವಿದ್ಯಾರ್ಥಿಗಳಿಗೆ ಟಿಕೆಟ್ ನೀಡಬಾರದು ಎಂದು ಸೂಚಿಸಲಾಗಿದೆ.

First published: