Vijayendra :ಅಂಜನಾದ್ರಿ ಬೆಟ್ಟ ಏರಿದ ವಿಜಯೇಂದ್ರ; ಗೋ ಪೂಜೆಯಲ್ಲಿ ಭಾಗಿಯಾದ ಬಿಜೆಪಿ ನಾಯಕ

ಬಿಜೆಪಿ ನಾಯಕ ವಿಜಯೇಂದ್ರ ಇಂದು ಕೊಪ್ಪಳದ ಅಂಜನಾದ್ರಿ ಬೆಟ್ಟ ಹತ್ತಿ ಹನುಮಂತನ ದರ್ಶನ ಮಾಡಿದರು. ಈ ವೇಳೆ ತಮ್ಮ ವಿಜಯಯಾತ್ರೆ ಮಸ್ಕಿ ಹಾಗೂ ಬಸವಕಲ್ಯಾಣದಲ್ಲಿಯೂ ಮುಂದುವರೆಯುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

First published: