Dharmendra pradhan : ನೂತನ ಸಿಎಂ ಘೋಷಣೆಗೆ ಕ್ಷಣಗಣನೆ..? ಬೆಂಗಳೂರಿಗೆ ಬಂದಿಳಿದ ವೀಕ್ಷಕರು ಲೆಕ್ಕಾಚಾರ ಏನು?

ನೂತನ ಸಿಎಂ ಆಯ್ಕೆಗೆ ಮುಂದಾಗಿರುವ ಬಿಜೆಪಿ ವೀಕ್ಷಕರು ರಾಜಧಾನಿಗೆ ಬಂದಿಳಿದಿದ್ದು, ಬಿಜೆಪಿ ಪಾಳೆಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಧರ್ಮೇಂದ್ರ ಪ್ರಧಾನ್​, ಕಿಶನ್​ ರೆಡ್ಡಿ, ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದಲ್ಲಿ ಈ ನಾಯಕರು ಭಾಗಿಯಾಗಲಿದ್ದು, ನೂತನ ಸಿಎಂ ಅಭ್ಯರ್ಥಿ ಪ್ರಕಟಿಸಲಿದ್ದಾರೆ ಎನ್ನಲಾಗಿದೆ.

First published: