MTB Nagaraj: ಆಯುಧ ಪೂಜೆಯಂದು ಎಲ್ಲರ ಗಮನ ಸೆಳೆದ ಎಂಟಿಬಿ ನಾಗರಾಜ್​ರ ಐಷಾರಾಮಿ ಕಾರುಗಳು

ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಮನೆಯಲ್ಲಿರುವ ಕಾರುಗಳಿಗೆ ಆಯುಧ ಪೂಜೆ ಮಾಡಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಹದೇವಪುರ ಬಳಿ ಇರುವ  ನಿಲಯದಲ್ಲಿ ರೋಲ್ಸ್ ರಾಯ್ಸ್, ಫೆರಾರಿ ಕಾರುಗಳಿಗೆ ಪೂಜೆಯನ್ನು ಮಾಡಲಾಯಿತು. ಆಯುಧ ಪೂಜೆಯಲ್ಲಿ ಎಂಟಿಬಿ ನಾಗರಾಜ್ ಕುಟುಂಬ ಸದಸ್ಯರು ಭಾಗಿಯಾಗಿದ್ದರು

First published: