ಎಂಎಲ್ಸಿ ಮನೆಗೆ ಆರು ಕೋಟಿ ರೂಪಾಯಿ ಕಾರು ; ರೋಲ್ಸ್ ರಾಯ್ ಜೊತೆಗೆ ಫೆರಾರಿ ಕಾರು ಖರೀದಿಸಿದ ಎಂಟಿಬಿ

ವಿಧಾನ ಪರಿಷತ್​ ಸದಸ್ಯ ಎಂಟಿಬಿ ನಾಗರಾಜ್​​  ಅವರು ಆರು ಕೋಟಿ ಮೌಲ್ಯದ ಹೊಸ ಫೆರಾರಿ ಕಾರು ಖರೀದಿಸಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಮೊದಲು ಅವರು 12 ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರನ್ನು ಖರೀದಿ ಮಾಡಿದ್ದರು. ಈ ಕಾರನ್ನು ದುಬೈನಲ್ಲಿ ಸಿದ್ದಪಡಿಸಿರುವ ಈ ಕಾರ್ ಅನ್ನು ವೈಟ್ ಪೆಟ್ರೋಲ್ ಬಳಸಿ ಓಡಿಸಲಾಗುತ್ತದೆ. ಲೀಟರಿಗೆ ನಾಲ್ಕು ಕಿ.ಮೀ ಮೈಲೇಜ್ ನೀಡುತ್ತದೆ. ಕೆಲವೇ ರಾಜಕಾರಣಿಗಳು ಮತ್ತು ಉದ್ಯಮಿಗಳು ಹೊಂದಿರುವ ಈ ಕಾರನ್ನು ಎಂಟಿಬಿ ನಾಗರಾಜ್‌ ಖರೀದಿಸಿದ್ದರು

First published:

  • 18

    ಎಂಎಲ್ಸಿ ಮನೆಗೆ ಆರು ಕೋಟಿ ರೂಪಾಯಿ ಕಾರು ; ರೋಲ್ಸ್ ರಾಯ್ ಜೊತೆಗೆ ಫೆರಾರಿ ಕಾರು ಖರೀದಿಸಿದ ಎಂಟಿಬಿ

    ಹೊಸ ಕಾರಿನೊಂದಿಗೆ ವಿಧಾನ ಪರಿಷತ್​ ಸದಸ್ಯ ಎಂಟಿಬಿ ನಾಗರಾಜ್​​ ಕುಟುಂಬ

    MORE
    GALLERIES

  • 28

    ಎಂಎಲ್ಸಿ ಮನೆಗೆ ಆರು ಕೋಟಿ ರೂಪಾಯಿ ಕಾರು ; ರೋಲ್ಸ್ ರಾಯ್ ಜೊತೆಗೆ ಫೆರಾರಿ ಕಾರು ಖರೀದಿಸಿದ ಎಂಟಿಬಿ

    ವಿಧಾನ ಪರಿಷತ್​ ಸದಸ್ಯ ಎಂಟಿಬಿ ನಾಗರಾಜ್​​

    MORE
    GALLERIES

  • 38

    ಆರು ಕೋಟಿ ಮೌಲ್ಯದ ಹೊಸ ಫೆರಾರಿ ಕಾರು

    MORE
    GALLERIES

  • 48

  • 58

    12 ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಕಾರು

    MORE
    GALLERIES

  • 68

    ಎಂಎಲ್ಸಿ ಮನೆಗೆ ಆರು ಕೋಟಿ ರೂಪಾಯಿ ಕಾರು ; ರೋಲ್ಸ್ ರಾಯ್ ಜೊತೆಗೆ ಫೆರಾರಿ ಕಾರು ಖರೀದಿಸಿದ ಎಂಟಿಬಿ

    ವಿಧಾನ ಪರಿಷತ್​ ಸದಸ್ಯ ಎಂಟಿಬಿ ನಾಗರಾಜ್

    MORE
    GALLERIES

  • 78

    ಎಂಎಲ್ಸಿ ಮನೆಗೆ ಆರು ಕೋಟಿ ರೂಪಾಯಿ ಕಾರು ; ರೋಲ್ಸ್ ರಾಯ್ ಜೊತೆಗೆ ಫೆರಾರಿ ಕಾರು ಖರೀದಿಸಿದ ಎಂಟಿಬಿ

    ಆರು ಕೋಟಿ ಮೌಲ್ಯದ ಹೊಸ ಫೆರಾರಿ ಕಾರು

    MORE
    GALLERIES

  • 88