BJP MLA: ದೇವಸ್ಥಾನಕ್ಕೆ ರಥ ನೀಡುವ ಹರಕೆ ಕೈ  ಬಿಟ್ಟ ಶಾಸಕ ಎಂ ಪಿ ಕುಮಾರಸ್ವಾಮಿ

ಬಿ.ಎಸ್.ಯಡಿಯೂರಪ್ಪ (BS Yediyurappa) ಮುಖ್ಯಮಂತ್ರಿಯಾದ್ರೆ ಫಲ್ಗುಣಿ ಗ್ರಾಮದ ಕಾಲನಾಥೇಶ್ವರ ದೇವಸ್ಥಾನಕ್ಕೆ ಕಟ್ಟಿಗೆ ರಥ ನೀಡೋದಾಗಿ ಬಿಜೆಪಿಯ (BJP) ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ (M P Kumaraswamy) 2019ರಲ್ಲಿ ಹರಕೆ ಕಟ್ಟಿಕೊಂಡಿದ್ದರು.

First published: