Sriramulu Daughter Marriage: ಶ್ರೀರಾಮುಲು ಮಗಳ ಮದುವೆ ಸಂಭ್ರಮ; ಅದ್ದೂರಿ ರಿಸೆಪ್ಷನ್ನ ಫೋಟೋಗಳು ಇಲ್ಲಿವೆ ಸಚಿವ ಶ್ರೀರಾಮುಲು ಮಗಳು ರಕ್ಷಿತಾ ಮತ್ತು ಲಲಿತ್ ಸಂಜೀವ್ ರೆಡ್ಡಿ ಅವರ ರಿಸೆಪ್ಷೆನ್ ಅದ್ದೂರಿಯಾಗಿ ನಡೆಯಿತು. ಸಾವಿರಾರು ಜನರು ಆರತಕ್ಷತೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಶ್ರೀರಾಮುಲು ಮಗಳ ಮದುವೆಗೆ ಬೆಂಗಳೂರು ಅರಮನೆ ಮೈದಾನ ದೇವಲೋಕವೇ ಧರೆಗಿಳಿದಂತೆ ಸಿದ್ದವಾಗಿತ್ತು. ವಧು-ವರರು
ವಿಜೃಂಭಣೆಯಿಂದ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಮಿಂದೆದ್ದರು.
1 / 15
ರಾತ್ರಿ ಬೆಂಗಳೂರು ಅರಮನೆ ಮೈದಾನದಲ್ಲಿ ಸಚಿವ ಶ್ರೀರಾಮುಲು ಮಗಳು ರಕ್ಷಿತಾ ಮದುವೆ ರಿಸೆಪ್ಷನ್ (ಆರತಕ್ಷತೆ) ಬಹಳ ವಿಜೃಂಭಣೆಯಿಂದ ನೆರವೇರಿತು.
2 / 15
ಆರತಕ್ಷತೆ ಶಾಸ್ತ್ರದಲ್ಲಿ ಸಚಿವ ಶ್ರೀರಾಮುಲು ತಮ್ಮ ಅಳಿಯ ಲಲಿತ್ ಸಂಜೀವ್ ರೆಡ್ಡಿಯ ಹಣೆಗೆ ತಿಲಕ ಇಡುತ್ತಿರುವುದು.
3 / 15
ವಧುವಿನ ತಂದೆ-ತಾಯಿ ವರನ ಕುಟುಂಬಸ್ಥರಿಗೆ ನೆರವೇರಿಸುತ್ತಿರುವ ಶಾಸ್ತ್ರಗಳು
4 / 15
ಸಚಿವ ಶ್ರೀರಾಮುಲು ದಂಪತಿ ಮತ್ತು ಹೈದರಾಬಾದ್ ಮೂಲದ ರವಿಕುಮಾರ್ ದಂಪತಿ ತಟ್ಟೆ ಬಲದಾಯಿಸಿಕೊಳ್ಳುವ ಶಾಸ್ತ್ರದಲ್ಲಿ(ವಧು-ವರರ ತಂದೆ-ತಾಯಿ)
5 / 15
ಶ್ರೀರಾಮುಲು ಮಗಳು ರಕ್ಷಿತಾ ಮತ್ತು ಹೈದರಾಬಾದ್ ಮೂಲದ ರವಿಕುಮಾರ್ ಮಗ ಲಲಿತ್ ಸಂಜೀವ್ ರೆಡ್ಡಿ ಅವರನ್ನು ಹೂಗಳ ಮಳೆ ಸುರಿಸಿ ಸ್ವಾಗತಿಸಿದ ದೃಶ್ಯ
6 / 15
ನೂತನ ವರ ಲಲಿತ್ ಸಂಜೀವ್ ರೆಡ್ಡಿಗೆ ಶ್ರೀರಾಮುಲು ದಂಪತಿ ನೆರವೇರಿಸುತ್ತಿರುವ ಶಾಸ್ತ್ರಗಳು, ವಿಧಿ-ವಿಧಾನಗಳು
7 / 15
ದೀಪ ಹಚ್ಚುತ್ತಿರುವ ನವ ದಂಪತಿ ರಕ್ಷಿತಾ-ಲಲಿತ್ ಸಂಜೀವ್ ರೆಡ್ಡಿ ಹಾಗೂ ಅವರ ಕುಟುಂಬಸ್ಥರು- ಸಚಿವ ಶ್ರೀರಾಮಲು, ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತಿತರರು
8 / 15
ಸಚಿವ ಶ್ರೀರಾಮುಲು ದಂಪತಿ ಮತ್ತು ಕುಟುಂಬಸ್ಥರು
9 / 15
ಮದುವೆ ವಿಧಿ-ವಿಧಾನಗಳಲ್ಲಿ ತೊಡಗಿರುವ ವಧು ರಕ್ಷಿತಾ ಜೊತೆಯಲ್ಲಿ ಕುಟುಂಬಸ್ಥರು
10 / 15
ನೂತನ ವಧು-ವರರಿಗೆ ಆರತಿ ಶಾಸ್ತ್ರ ಮಾಡುತ್ತಿರುವುದು
11 / 15
ಮದುವೆ ಶಾಸ್ತ್ರಗಳಲ್ಲಿ ಸಚಿವ ಶ್ರೀರಾಮುಲು ಮಗಳು
12 / 15
ಹಾರ ಬದಲಾಯಿಸಿಕೊಳ್ಳುತ್ತಿರುವ ವಧು ರಕ್ಷಿತಾ-ವರ ಲಲಿತ್ ಸಂಜೀವ್ ರೆಡ್ಡಿ
13 / 15
ದೀಪ ಹಚ್ಚುತ್ತಿರುವ ಸಚವ ಶ್ರೀರಾಮುಲು-ಜನಾರ್ದನ ರೆಡ್ಡಿ
14 / 15
ರಾತ್ರಿ ಅದ್ದೂರಿಯಾಗಿ ನಡೆದ ಆರತಕ್ಷತೆಯಲ್ಲಿ ಶ್ರೀರಾಮುಲು ತಮ್ಮ ಬೀಗರ ಕೈ ಕುಲುಕುತ್ತಿರುವುದು
15 / 15
ಶ್ರೀರಾಮುಲು ಮಗಳ ಮದುವೆ ಸಂಭ್ರಮ
First published: March 05, 2020, 09:01 IST