Karnataka Election: ಕಾಂಗ್ರೆಸ್ ಆಯ್ತು, ಈಗ ಬಿಜೆಪಿ ಸರದಿ; ಅದೃಷ್ಟ ಪರೀಕ್ಷೆಗೆ ಮುಂದಾಯ್ತಾ ಭಾಜಪ?

BJP Logo: ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಎಲ್ಲಾ ರೀತಿಯಿಂದಲೂ ಸಿದ್ಧತೆ ನಡೆಸುತ್ತಿವೆ. ಕಾಂಗ್ರೆಸ್ ಅದೃಷ್ಟ ಪರೀಕ್ಷೆಗೆ ಮುಂದಾಗಿ ತನ್ನ ಹಸ್ತದ ಚಿಹ್ನೆಯಲ್ಲಿ ಕೊಂಚ ಬದಲಾವಣೆ ಮಾಡಿತ್ತು.

First published:

  • 17

    Karnataka Election: ಕಾಂಗ್ರೆಸ್ ಆಯ್ತು, ಈಗ ಬಿಜೆಪಿ ಸರದಿ; ಅದೃಷ್ಟ ಪರೀಕ್ಷೆಗೆ ಮುಂದಾಯ್ತಾ ಭಾಜಪ?

    ಮೂರು ಗೆರೆಯ ಹಸ್ತದ ಗುರುತಿನಲ್ಲಿ ಒಂದು ಗೆರೆಯನ್ನು ಸೇರಿಸಲಾಗಿತ್ತು. ಈ ಬಗ್ಗೆ ಮಂಗಳವಾರ ನ್ಯೂಸ್ 18 ಕನ್ನಡ ಡಿಜಿಟಲ್ ವರದಿ ಮಾಡಿತ್ತು.

    MORE
    GALLERIES

  • 27

    Karnataka Election: ಕಾಂಗ್ರೆಸ್ ಆಯ್ತು, ಈಗ ಬಿಜೆಪಿ ಸರದಿ; ಅದೃಷ್ಟ ಪರೀಕ್ಷೆಗೆ ಮುಂದಾಯ್ತಾ ಭಾಜಪ?

    ಇದೀಗ ಬಿಜೆಪಿ ಸಹ ಕಮಲದ ಚಿಹ್ನೆಯಲ್ಲಿ ಸಣ್ಣ ಬದಲಾವಣೆ ಮಾಡಿದೆ. ಬಿಜೆಪಿ ಕಮಲ ಚಿಹ್ನೆಯ ಅಧಿಕೃತ ಬಣ್ಣ ಕೇಸರಿ. ಆದರೆ ಯಲಹಂಕದ ಕಾರ್ಯಕ್ರಮವೊಂದರಲ್ಲಿ ಕಮಲದ ಬಣ್ಣ ಬದಲಿಸಲಾಗಿದೆ.

    MORE
    GALLERIES

  • 37

    Karnataka Election: ಕಾಂಗ್ರೆಸ್ ಆಯ್ತು, ಈಗ ಬಿಜೆಪಿ ಸರದಿ; ಅದೃಷ್ಟ ಪರೀಕ್ಷೆಗೆ ಮುಂದಾಯ್ತಾ ಭಾಜಪ?

    ಇಂದು ಯಲಹಂಕ ವಿಧಾನಭಾ ಕ್ಷೇತ್ರದ ದಾಸನಪುರ ಹೋಬಳಿ ಕಚೇರಿ ಉದ್ಘಾಟನೆ ಕಾರ್ಯಕ್ರಮ ನಡೆದಿದೆ. ಕಚೇರಿಯಲ್ಲಿರುವ ಪ್ಲೆಕ್ಸ್‌ಗಳಲ್ಲಿ ಕಮಲದ ಬಣ್ಣ ಬದಲಾವಣೆ ಮಾಡಲಾಗಿದೆ.

    MORE
    GALLERIES

  • 47

    Karnataka Election: ಕಾಂಗ್ರೆಸ್ ಆಯ್ತು, ಈಗ ಬಿಜೆಪಿ ಸರದಿ; ಅದೃಷ್ಟ ಪರೀಕ್ಷೆಗೆ ಮುಂದಾಯ್ತಾ ಭಾಜಪ?

    ಬಿಜೆಪಿ ಪಕ್ಷದ ಕಮಲ ದಳದ ಅಧಿಕೃತ ಬಣ್ಣ ಕೇಸರಿ. ಆದ್ರೆ ಕೇಸರಿ ಬದಲಾಯಿಸಿ ಕಡು ಗುಲಾಬಿ (ಡಾರ್ಕ್ ಪಿಂಕ್) ಬಣ್ಣವನ್ನ ಬಳಸಿದ್ದಾರೆ. ಕೇಸರಿ ಬಣ್ಣದಿಂದ ಕಡು ಗುಲಾಬಿ ಬಣ್ಣಕ್ಕೆ ಕಮಲ ಲಾಂಛನ ತಿರುಗಿದೆ.

    MORE
    GALLERIES

  • 57

    Karnataka Election: ಕಾಂಗ್ರೆಸ್ ಆಯ್ತು, ಈಗ ಬಿಜೆಪಿ ಸರದಿ; ಅದೃಷ್ಟ ಪರೀಕ್ಷೆಗೆ ಮುಂದಾಯ್ತಾ ಭಾಜಪ?

    ಈ ಹಿಂದೆ ಜಮ್ಮು-ಕಾಶ್ಮೀರ ಚುನಾವಣೆ ವೇಳೆ ಬಿಜೆಪಿಯ ಕಮಲ ಕೇಸರಿಯಿಂದ ಬಿಳಿ ಬಣ್ಣಕ್ಕೆ ಬದಲಾಗಿತ್ತು. ಅಂದು ಸಹ ಬಣ್ಣ ಬದಲಾವಣೆಯ ಬಗ್ಗೆ ಹಲವು ಚರ್ಚೆಗಳು ನಡೆದಿದ್ದವು.

    MORE
    GALLERIES

  • 67

    Karnataka Election: ಕಾಂಗ್ರೆಸ್ ಆಯ್ತು, ಈಗ ಬಿಜೆಪಿ ಸರದಿ; ಅದೃಷ್ಟ ಪರೀಕ್ಷೆಗೆ ಮುಂದಾಯ್ತಾ ಭಾಜಪ?

    ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಳೆ ಮತ್ತು ಹೊಸ ಚಿಹ್ನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    MORE
    GALLERIES

  • 77

    Karnataka Election: ಕಾಂಗ್ರೆಸ್ ಆಯ್ತು, ಈಗ ಬಿಜೆಪಿ ಸರದಿ; ಅದೃಷ್ಟ ಪರೀಕ್ಷೆಗೆ ಮುಂದಾಯ್ತಾ ಭಾಜಪ?

    ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಉಸ್ತುವಾರಿಯನ್ನಾಗಿ ಧರ್ಮೇಂದ್ರ ಪ್ರಧಾನ್ (Dharmendra Pradhan) ಮತ್ತು ಸಹಪ್ರಭಾರಿಯಾಗಿ ಅಣ್ಣಾಮಲೈ (Annamalai) ಅವರನ್ನು ನೇಮಕ ಮಾಡಿ ಬಿಜೆಪಿ ಆದೇಶ ಹೊರಡಿಸಿದೆ

    MORE
    GALLERIES