(PHOTOS) : ಬಿರುಬಿಸಿಲಿನಲ್ಲಿ ಕೈ-ಕಮಲ ನಾಯಕರ ಭರ್ಜರಿ ಮೆರವಣಿಗೆ
ಗಣಿನಾಡು ಬಳ್ಳಾರಿಯಲ್ಲಿಂದು ಎರಡು ರಾಷ್ಟ್ರೀಯ ಪಕ್ಷಗಳು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ತೆರೆದ ವಾಹನದ ಮೂಲಕ ಬಿಜೆಪಿ ಮೆರವಣಿಗೆ ಮಾಡಿ ಬಹಿರಂಗ ಸಭೆ ನಡೆಸಿದರೆ, ಕಾಂಗ್ರೆಸ್ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು. ಕಮಲ ಪಾಳಯಕ್ಕೆ ಯಡಿಯೂರಪ್ಪ, ಕೈಗೆ ಡಿ ಕೆ ಶಿವಕುಮಾರ್ ಹಾಜರಿ ಶಕ್ತಿ ತುಂಬಿತು ಕೆಲವು ಚಿತ್ರಗಳು ನ್ಯೂಸ್ 18 ಕನ್ನಡದಲ್ಲಿ