Rupesh Rajanna: ಚುನಾವಣೆ ಅಖಾಡದತ್ತ ಬಿಗ್​ಬಾಸ್​ ಸ್ಪರ್ಧಿ; ಏನ್ ಹೇಳ್ತಾರೆ ಕನ್ನಡಪರ ಹೋರಾಟಗಾರ?

ಬಿಗ್ ಬಾಸ್ ಸ್ಪರ್ಧಿ, ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಆಫರ್ ಬಂದಿದೆಯಂತೆ.

First published:

 • 18

  Rupesh Rajanna: ಚುನಾವಣೆ ಅಖಾಡದತ್ತ ಬಿಗ್​ಬಾಸ್​ ಸ್ಪರ್ಧಿ; ಏನ್ ಹೇಳ್ತಾರೆ ಕನ್ನಡಪರ ಹೋರಾಟಗಾರ?

  ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಬಿಗ್ ಬಾಸ್ ನಿಂದ ಹೆಚ್ಚು ಖ್ಯಾತಿ ಹೊಂದಿದ್ದಾರೆ. ಸದಾ ಕನ್ನಡಪರ ಕೆಲಸಗಳನ್ನು ಮಾಡ್ತಾ ಇರ್ತಾರೆ.

  MORE
  GALLERIES

 • 28

  Rupesh Rajanna: ಚುನಾವಣೆ ಅಖಾಡದತ್ತ ಬಿಗ್​ಬಾಸ್​ ಸ್ಪರ್ಧಿ; ಏನ್ ಹೇಳ್ತಾರೆ ಕನ್ನಡಪರ ಹೋರಾಟಗಾರ?

  ಈ ಬಾರಿಯ ಬಿಗ್ ಬಾಸ್ ಸೀಸನ್ 09 ನವೀನರಾಗಿ ಎಂಟ್ರಿ ಕೊಟ್ಟಿದ್ದ ರೂಪೇಶ್ ರಾಜಣ್ಣ ಟಾಪ್ 5 ನಲ್ಲಿ ಇದ್ರು. ಇವರೇ ಗೆಲ್ತಾರೆ ಎಂದು ಹೇಳಲಾಗ್ತಿತ್ತು. ಆದ್ರೆ ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ರು.

  MORE
  GALLERIES

 • 38

  Rupesh Rajanna: ಚುನಾವಣೆ ಅಖಾಡದತ್ತ ಬಿಗ್​ಬಾಸ್​ ಸ್ಪರ್ಧಿ; ಏನ್ ಹೇಳ್ತಾರೆ ಕನ್ನಡಪರ ಹೋರಾಟಗಾರ?

  ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮತ್ತಷ್ಟು ಜನರಿಗೆ ಪರಿಚಿತವಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಏನಾದ್ರೂ ಅನ್ಯಾಯ ಆಗಿದೆ ಅನ್ನಿಸಿದ್ರೆ, ಅಲ್ಲೂ ಜಗಳ ಮಾಡ್ತಾ ಇದ್ದರು. ರಾಜಣ್ಣ ಅವರು ಸದಾ ನ್ಯಾಯದ ಪರ ಹೋರಾಟ ನಡೆಸುತ್ತಿದ್ದಾರೆ.

  MORE
  GALLERIES

 • 48

  Rupesh Rajanna: ಚುನಾವಣೆ ಅಖಾಡದತ್ತ ಬಿಗ್​ಬಾಸ್​ ಸ್ಪರ್ಧಿ; ಏನ್ ಹೇಳ್ತಾರೆ ಕನ್ನಡಪರ ಹೋರಾಟಗಾರ?

  ರೂಪೇಶ್ ರಾಜಣ್ಣ ಈಗ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಅದಕ್ಕೆ ರಾಜಕೀಯ ಪಕ್ಷಗಳು ರಾಜಣ್ಣ ಅವರಿಗೆ ಗಾಳ ಹಾಕಿವೆಯಂತೆ. ಅದನ್ನು ರೂಪೇಶ್ ರಾಜಣ್ಣ ಅವರೇ ಹೇಳಿಕೊಂಡಿದ್ದಾರೆ.

  MORE
  GALLERIES

 • 58

  Rupesh Rajanna: ಚುನಾವಣೆ ಅಖಾಡದತ್ತ ಬಿಗ್​ಬಾಸ್​ ಸ್ಪರ್ಧಿ; ಏನ್ ಹೇಳ್ತಾರೆ ಕನ್ನಡಪರ ಹೋರಾಟಗಾರ?

  ನಾನು ಚುನಾವಣೆಗೆ ಸ್ಪರ್ಧೆ ಮಾಡುವಂತೆ ಪ್ರಖ್ಯಾತ ದೊಡ್ಡ ಪಕ್ಷದಿಂದ ಆಹ್ವಾನ ಬಂದಿದೆ. ನಿಮ್ಮ ಅಭಿಪ್ರಾಯ ಏನು ತಿಳಿಸಿ ಗೆಳೆಯರೇ ಎಂರು ರೂಪೇಶ್ ರಾಜಣ್ಣ ಕೇಳಿದ್ದಾರೆ.

  MORE
  GALLERIES

 • 68

  Rupesh Rajanna: ಚುನಾವಣೆ ಅಖಾಡದತ್ತ ಬಿಗ್​ಬಾಸ್​ ಸ್ಪರ್ಧಿ; ಏನ್ ಹೇಳ್ತಾರೆ ಕನ್ನಡಪರ ಹೋರಾಟಗಾರ?

  ಕನ್ನಡ ಶಾಲು ಪೇಟ ತೊಟ್ಟು ಕನ್ನಡ, ಕನ್ನಡಿಗರ ಹಿತಾಸಕ್ತಿಗಾಗಿ ಖಂಡಿತ ನಮ್ಮ ಕನ್ನಡಿಗರ ಪರವಾಗಿ ಕಡೆವರೆಗೂ ನಿಲ್ಲುವೆ. ನಿಮ್ಮ ಅಭಿಪ್ರಾಯವೇ ಅಂತಿಮ ಎಂದು ಟ್ವೀಟ್ ಮಾಡಿದ್ದಾರೆ.

  MORE
  GALLERIES

 • 78

  Rupesh Rajanna: ಚುನಾವಣೆ ಅಖಾಡದತ್ತ ಬಿಗ್​ಬಾಸ್​ ಸ್ಪರ್ಧಿ; ಏನ್ ಹೇಳ್ತಾರೆ ಕನ್ನಡಪರ ಹೋರಾಟಗಾರ?

  ಅಭಿಮಾನಿಗಳು ಯಾವ ಪಕ್ಷದಿಂದ ಕರೆ ಬಂದಿದೆ. ಸದ್ಯಕ್ಕೆ ಬೇಡ. ನೀವು ಕನ್ನಡ ಹೋರಾಟದಲ್ಲಿ ಇನ್ನೂ ಸಾಧನೆ ಮಾಡಬೇಕಿದೆ ಎಂದು ಕೆಲವರು ಹೇಳಿದ್ದಾರೆ. ಸ್ಪರ್ಧೆ ಮಾಡಿ ಅಣ್ಣಾ ನಮ್ಮ ಬೆಂಬಲವಿದೆ. ಕನ್ನಡಿಗರಿಗೆ ರಾಜಕೀಯವಾಗಿ ಶಕ್ತಿ ತುಂಬೋರು ಬೇಕು ಎಂದು ಕೆಲವರು ಹೇಳಿದ್ದಾರೆ.

  MORE
  GALLERIES

 • 88

  Rupesh Rajanna: ಚುನಾವಣೆ ಅಖಾಡದತ್ತ ಬಿಗ್​ಬಾಸ್​ ಸ್ಪರ್ಧಿ; ಏನ್ ಹೇಳ್ತಾರೆ ಕನ್ನಡಪರ ಹೋರಾಟಗಾರ?

  ಹಾಗಾದ್ರೆ ರಾಜಣ್ಣ ಅವರಿಗೆ ಯಾವ ಪಕ್ಷದಿಂದ ಕರೆ ಬಂದಿದೆ. ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ಅಥವಾ ಕನ್ನಡ ಪರ ಹೋರಾಟವನ್ನೇ ಮುಂದುವೆರೆಸಿಕೊಂಡು ಹೋಗ್ತಾರಾ ನೋಡಬೇಕು.

  MORE
  GALLERIES