Bengaluru: ಯುವಕನಿಗೆ ಬಲವಂತ ಖತ್ನಾ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್; ಮಾಜಿ ಕಾರ್ಪೋರೇಟ್ ವಿರುದ್ಧ ಕೇಸ್

ಹುಬ್ಬಳ್ಳಿಯ (Hubballi) ನವನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಬಲವಂತವಾಗಿ ಖತ್ನಾ ಮಾಡಿಸಿರುವ ಪ್ರಕರಣ ಬೆಂಗಳೂರಿನ ಬನಶಂಕರಿ ಠಾಣೆಗೆ ವರ್ಗಾವಣೆಯಾಗಿದೆ.

First published: