Bharat Jodo: ಕಾಂಗ್ರೆಸ್ ಬಣ ರಾಜಕೀಯ, ಡಿಕೆಶಿಗೆ ಯಾಮಾರಿಸಿ ರಾಹುಲ್ ಗಾಂಧಿಗೆ ಸ್ವಾಗತ ಕೋರಿದ ಸಿದ್ದರಾಮಯ್ಯ

Bharat Jodo Yatra: ಕರ್ನಾಟಕಕ್ಕೆ ಗುಂಡ್ಲುಪೇಟೆ ಮೂಲಕ ಪ್ರವೇಶ ಮಾಡಿರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೊಡೋ ಯಾತ್ರೆಗೆ ಬಿಗಿ ಭದ್ರತೆಗಾಗಿ ಒದಗಿಸಲಾಗುತ್ತಿದೆ. ಗುಂಡ್ಲುಪೇಟೆ ಪಟ್ಟಣದಲ್ಲಿ ಪೊಲೀಸ್ ಪಥ ಸಂಚಲನ ಮಾಡಿದ್ದು, ಎಸ್​ಪಿ ಶಿವಕುಮಾರ್, ಎಎಸ್​ಪಿ ಸುಂದರ್ ರಾಜ್, ಡಿವೈಎಸ್​​ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಉಪಸ್ಥಿತರಿದ್ದರು.

First published: