Bharat Jodo Yatra: ರಾಯಚೂರಿನತ್ತ ಹೊರಟ ರಾಹುಲ್ ಗಾಂಧಿ; ಇಂದು 25 ಕಿಮೀ ಪಾದಯಾತ್ರೆ

Bharat Jodo Yatre: ರಾಜ್ಯದಲ್ಲಿ ಭಾರತ್ ಜೋಡೋ ಮೂರನೇ ಹಂತದ‌ ಪಾದಯಾತ್ರೆ ಶುಕ್ರವಾರ ನಡೆಯಿತು. ಮಂತ್ರಾಲಯದಿಂದ ಪಾದಯಾತ್ರೆ ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕರ್ನಾಟಕವನ್ನು ಪ್ರವೇಶಿಸಿ ರಾಯಚೂರು ತಾಲ್ಲೂಕಿನ ಯರಗೇರಾದಲ್ಲಿ ಪಾದಯಾತ್ರೆಯನ್ನು ಅಂತ್ಯಗೊಳಿಸಿದರು.

First published: