Bharat Jodo Yatra: ರಾಯಚೂರಿಗೆ ಭಾರತ್ ಜೋಡೋ ಯಾತ್ರೆ; ರಾಗಾ ನೀಡಿದ ಗಿಫ್ಟ್ ತಿರಸ್ಕರಿಸಿದ ಮಂತ್ರಾಲಯ ಶ್ರೀಗಳು

Bharat Jodo Yatra: ಇಂದು ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ಮತ್ತೆ ಕರ್ನಾಟಕ ಪ್ರವೇಶಿಸಲಿದೆ. ಮಂತ್ರಾಲಯದಿಂದ ಆರಂಭವಾದ ಪಾದಯಾತ್ರೆ ಇಂದು ಆಂಧ್ರಪ್ರದೇಶ ಗಡಿ ದಾಟಿ ಕರ್ನಾಟಕದ ರಾಯಚೂರು ಜಿಲ್ಲೆಗೆ ಪ್ರವೇಶ ಮಾಡಲಿದೆ.

First published: