Bharat Jodo Vs Janasankalpa: ಮಳೆಯಲ್ಲಿಯೂ ಹೆಜ್ಜೆ ಹಾಕಿದ ರಾಗಾ; ಕಾಂಗ್ರೆಸ್‌ ವಿರುದ್ಧ ಕೇಸರಿ ಪಡೆ ವಾಗ್ದಾಳಿ

Bharat Jodo Yatre: ರಾಜ್ಯದಲ್ಲಿಯ ಭಾರತ್ ಜೋಡೋ ಪಾದಯಾತ್ರೆ 14ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ರಾತ್ರಿ ಸುರಿಯುತ್ತಿರುವ ಮಳೆಯ ನಡುವೆಯೇ ರಾಹುಲ್ ಗಾಂಧಿ ಹೆಜ್ಜೆ ಹಾಕಿದರು. ಇತ್ತ ಬಿಜೆಪಿಯ ಜನಸಂಕಲ್ಪ ಯಾತ್ರೆ (Jana Sankalpa Yatre) ಮೂರನೇ ದಿನಕ್ಕೆ ಕಾಲಿಟ್ಟಿದೆ.

First published: