Congress Vs BJP: 13ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ; ಇತ್ತ ಹೊಸಪೇಟೆಯಲ್ಲಿಂದು ಜನಸಂಕಲ್ಪ ಯಾತ್ರೆ

ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ 13ನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಬಿಜೆಪಿ ಸಹ ಜನಸಂಕಲ್ಪ ಯಾತ್ರೆಗೆ ಚಾಲನೆ ನೀಡಿದೆ. ಇಂದು ಹೊಸಪೇಟೆಯಲ್ಲಿ ಎರಡನೇ ದಿನದ ಜನಸಂಕಲ್ಪ ಯಾತ್ರೆ ನಡೆಯಲಿದೆ. ಸುಮಾರು 50 ಸಾವಿರ ಜನರು ಸೇರುವ ಸಾಧ್ಯತೆಗಳಿವೆ.

  • News18 Kannada
  • |
  •   | Bangalore [Bangalore], India
First published: