Bharat Jodo Yatra: 11ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ; ಇಂದು ಸಿದ್ದರಾಮಯ್ಯ ಗೈರು

Bharat Jodo Yatra: ರಾಜ್ಯದಲ್ಲಿಂದು ಭಾರತ್‌ ಜೋಡೋ ಯಾತ್ರೆ 11ನೇ ದಿನಕ್ಕೆ ಕಾಲಿಟ್ಟಿದೆ. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಇವತ್ತು 38 ಕಿಲೋ ಮೀಟರ್‌ ಕಾರಿನಲ್ಲೇ ಪ್ರಯಾಣ ಬೆಳೆಸಲಿದ್ದಾರೆ.

First published: