Betting Appಗಳಲ್ಲಿ ಹರಿದಾಡ್ತಿವೆ ಚುನಾವಣೆಯ ಸರ್ವೇಯ ಪೋಟೋ; ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಕರ್ನಾಟಕ ವಿಧಾನಸಭಾ ಚುನಾವಣೆಗೆ ಬೆರಳಣಿಕೆಯ ದಿನಗಳು ಉಳಿದಿವೆ. ಈಗಾಗಲೇ ಹಲವು ಖಾಸಗಿ ಸಂಸ್ಥೆಗಳು ಸೇರಿದಂತೆ ಸುದ್ದಿ ವಾಹಿನಿಗಳು ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸಿ ವರದಿಯನ್ನ ನೀಡಿವೆ.

First published:

  • 17

    Betting Appಗಳಲ್ಲಿ ಹರಿದಾಡ್ತಿವೆ ಚುನಾವಣೆಯ ಸರ್ವೇಯ ಪೋಟೋ; ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

    ಚುನಾವಣೆ ಮುಗಿದ ದಿನ ಅಂದ್ರೆ ಮೇ 10ರ ರಾತ್ರಿ ಬರುವ ಚುನಾವಣೋತ್ತರ ಸಮೀಕ್ಷೆಯ ವರದಿ ನೈಜ ಫಲಿತಾಂಶಕ್ಕೆ ಹತ್ತಿರ ಇರುತ್ತೆ ಎಂಬುವುದು ರಾಜಕೀಯ ತಜ್ಞರ ಮಾತು.

    MORE
    GALLERIES

  • 27

    Betting Appಗಳಲ್ಲಿ ಹರಿದಾಡ್ತಿವೆ ಚುನಾವಣೆಯ ಸರ್ವೇಯ ಪೋಟೋ; ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

    ಈಗಾಗಲೇ ಚುನಾವಣೆ ಫಲಿತಾಂಶ ಸಂಬಂಧ ರಾಜ್ಯದಲ್ಲಿ ಬೆಟ್ಟಿಂಗ್ ದಂಧೆಗಳು ಆರಂಭಗೊಂಡಿವೆ. ವಿವಿಧ ಆಪ್​ಗಳಲ್ಲಿ ಬೆಟ್ಟಿಂಗ್ ದಂಧೆ ನಡೆಯುತ್ತಿವೆ.

    MORE
    GALLERIES

  • 37

    Betting Appಗಳಲ್ಲಿ ಹರಿದಾಡ್ತಿವೆ ಚುನಾವಣೆಯ ಸರ್ವೇಯ ಪೋಟೋ; ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

    Fair play ಬೆಟ್ಟಿಂಗ್ ಆಪ್

    ಇದೀಗ ಬೆಟ್ಟಿಂಗ್ ಆಪ್​ಗಳಲ್ಲಿರುವ ಚುನಾವಣೆ ಸಮೀಕ್ಷೆಯ ಫೋಟೋಗಳು ವೈರಲ್ ಆಗ್ತಿವೆ. Fair play ಬೆಟ್ಟಿಂಗ್ ಆ್ಯಪ್ ನಲ್ಲಿ ಚುನಾವಣೆಯ ಸರ್ವೇಯ ಫೋಟೋಗಳು ಸದ್ದು ಮಾಡುತ್ತಿವೆ.

    MORE
    GALLERIES

  • 47

    Betting Appಗಳಲ್ಲಿ ಹರಿದಾಡ್ತಿವೆ ಚುನಾವಣೆಯ ಸರ್ವೇಯ ಪೋಟೋ; ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

    ಐದು ತರಹದ ಫಲಿತಾಂಶಗಳನ್ನು ನೀಡಿ ಬೆಟ್ಟಿಂಗ್​ಗೆ ಆಹ್ವಾನಿಸಲಾಗ್ತಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    MORE
    GALLERIES

  • 57

    Betting Appಗಳಲ್ಲಿ ಹರಿದಾಡ್ತಿವೆ ಚುನಾವಣೆಯ ಸರ್ವೇಯ ಪೋಟೋ; ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

    ವೈರಲ್​ ಫೋಟೋದಲ್ಲಿ ಏನಿದೆ?

    ಬಿಜೆಪಿ 75 ರಿಂದ 60 ಅಥವಾ 75 ರಿಂದ 50, ಕಾಂಗ್ರೆಸ್​ 112 ರಿಂದ 110 ಅಥವಾ 109 ರಿಂದ 65, ಇನ್ನು ಜೆಡಿಎಸ್ 22 ರಿಂದ 100 ಅಥವಾ 24 ರಿಂದ 100 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಫೋಟೋಗಳು ವೈರಲ್ ಆಗ್ತಿವೆ.

    MORE
    GALLERIES

  • 67

    Betting Appಗಳಲ್ಲಿ ಹರಿದಾಡ್ತಿವೆ ಚುನಾವಣೆಯ ಸರ್ವೇಯ ಪೋಟೋ; ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

    ಚುನಾವಣೆ ದಿನಾಂಕಗಳು

    ಮೇ 10ರಂದು ಚುನಾವಣೆಗೆ ಮತದಾನ ನಡೆಯಲಿದೆ. ಮೇ 13 ರಂದು ಫಲಿತಾಂಶ ಬರಲಿದೆ. ಮೇ 15ರಂದು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

    MORE
    GALLERIES

  • 77

    Betting Appಗಳಲ್ಲಿ ಹರಿದಾಡ್ತಿವೆ ಚುನಾವಣೆಯ ಸರ್ವೇಯ ಪೋಟೋ; ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

    ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸೇರಿದಂತೆ ಹಲವು ನಾಯಕರು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

    MORE
    GALLERIES