ನಲ್ಲೂರು ಶಂಕರೇಗೌಡ ಎಂದು ಬದಲಿಸಿಕೊಂಡ ಬೆತ್ತನಗೆರೆ ಶಂಕರ ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಸಮ್ಮುಖದಲ್ಲಿಯೇ ಸೇರಿದ್ದಾನೆ.
2/ 7
ಸಂಸದ ಪ್ರತಾಪ್ ಸಿಂಹ ಅವರೇ ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಗ್ರಾಮ ವಾಸ್ತವಕ್ಕೆ ಬಂದಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಬೆತ್ತನಗೆರೆ ಶಂಕರ ಬರಮಾಡಿಕೊಂಡಿದ್ದನು.
3/ 7
ಆರ್.ಅಶೋಕ್ ಗೃಹ ಸಚಿವರಾಗಿದ್ದ ವೇಳೆ ಬೆತ್ತನಗೆರೆ ಶಂಕರ ಸೋದರ ಸೀನನ ಎನ್ಕೌಂಟರ್ ಆಗಿತ್ತು. ಆರ್.ಅಶೋಕ್ ಅವರಿಗೆ ತಮ್ಮನ್ನು ಸ್ವಾಗತ ಮಾಡಿಕೊಂಡಿರುವ ವ್ಯಕ್ತಿ ಯಾರು ಎಂದು ಗೊತ್ತಿರಲಿಲ್ಲವಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
4/ 7
ಹೆಚ್ಡಿ ಕೋಟೆಯ ಅಂತರಸಂತೆ ಜಿಲ್ಲಾ ಪಂಚಾಯತ್ ಟಿಕೆಟ್ ಕೊಡೋದಾಗಿ ಶಂಕರನನ್ನು ಕರೆ ತರಲಾಗಿತ್ತು ಎಂದು ಹೇಳಲಾಗಿತ್ತು.
5/ 7
ಶಂಕರನನ್ನು ಕರೆ ತರುವ ಮೂಲಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪರಮಾಪ್ತ ಕೃಷ್ಣಮೂರ್ತಿಗೆ ಟಿಕೆಟ್ ತಪ್ಪಿಸುವ ಪ್ರಯತ್ನ ಇದಾಗಿತ್ತು ಎಂದು ತಿಳಿದು ಬಂದಿದೆ.
6/ 7
ಬೆತ್ತನಗೆರೆ ಶಂಕರನ ಮೇಲೆ ಒಟ್ಟು 26 ಪ್ರಕರಣಗಳು ದಾಖಲಾಗಿದ್ದವು. ಸದ್ಯ ಇನ್ನು ಮೂರು ಕೊಲೆ ಪ್ರಕರಣಗಳು ಬೆತ್ತನಗೆರೆ ಶಂಕರನ ಮೇಲಿವೆ. 26ರಲ್ಲಿ 23 ಪ್ರಕರಣಗಳಲ್ಲಿ ಖುಲಾಸೆ ಸಿಕ್ಕಿದೆ.
7/ 7
ಬೆತ್ತನಗೆರೆ ಶಂಕರನ ಮೇಲೆ ನೆಲಮಂಗಲ, ಮಾದನಾಯಕನಹಳ್ಳಿ ಹಾಗೂ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಇಷ್ಟು ದಿನ ಬಿಜೆಪಿ ನಾಯಕರ ಜೊತೆಗಿನ ಫೋಟೋಗಳು ವೈರಲ್ ಆಗಿವೆ. ಇಂದು ಬೆತ್ತನಗೆರೆ ಶಂಕರ ಬಿಜೆಪಿ ಸೇರಿರುವ ಅಧಿಕೃತ ಮಾಹಿತಿ ಲಭ್ಯವಾಗಿದೆ.
First published:
17
Bettanagere Shankara: ಹೆಸರು ಬದಲಿಸಿಕೊಂಡು ಬಿಜೆಪಿ ಸೇರಿರುವ ಬೆತ್ತನಗೆರೆ ಶಂಕರ; ಪ್ರತಾಪ್ ಸಿಂಹ ಸಮ್ಮುಖದಲ್ಲಿ ಸೇರ್ಪಡೆ