Baiyyappanahalli Railway Station: ಏರ್ ಪೋರ್ಟ್ ರೀತಿಯ ರೈಲು ನಿಲ್ದಾಣ ಇಂದು ಲೋಕಾರ್ಪಣೆ; ಏನೆಲ್ಲ ಸೌಲಭ್ಯಗಳಿವೆ ಗೊತ್ತಾ?

ದೇಶದ ಮೊದಲ ಎಸಿ ರೈಲ್ವೇ ನಿಲ್ದಾಣ ಇಂದು ಲೋಕಾರ್ಪಣೆ ಆಗಲಿದೆ. ಈ ರೈಲ್ವೇ ನಿಲ್ದಾಣಕ್ಕೆ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಎಂದು ಹೆಸರಿಡಲಾಗಿದೆ. ಈ ಟರ್ಮಿನಲ್ ನಿಂದ ಸುಮಾರು 50 ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

First published: