ಕಾಂಗ್ರೆಸ್ ತೊರೆಯುವ ನಿರ್ಧಾರ 'ಕೈ'ಬಿಟ್ಟರಾ C.M.Ibrahim?

ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನ ತಪ್ಪಿದ್ದಕ್ಕೆ ಮುನಿಸಿಕೊಂಡಿದ್ದ ಕಾಂಗ್ರೆಸ್ MLC ಸಿ.ಎ.ಇಬ್ರಾಹಿಂ (CM Ibrahim) ಪಕ್ಷ ತೊರೆಯುವ ಘೋಷಣೆ ಮಾಡಿದ್ದರು. ಫೆಬ್ರವರಿ 14ರಂದು ಕಾಂಗ್ರೆಸ್ (Congress) ತೊರೆದು ದಾವಣಗೆರೆಯಲ್ಲಿ ಅಧಿಕೃತವಾಗಿ ಜೆಡಿಎಸ್ (JDS) ಸೇಪರ್ಡೆಯಾಗುವ ಕುರಿತು ಮಾತನಾಡಿದ್ದರು. ಆದ್ರೆ ಇದೆಲ್ಲ ಕೇವಲ ಹೇಳಿಕೆಗಳಿಗೆ ಸೀಮಿತವಾಯ್ತಾ ಅನ್ನೋ ಅನುಮಾನ ಮೂಡಿದೆ.

First published: