Bengaluru Crime News: ಮಂಗಳಮುಖಿಯರ ಜೊತೆ ಓಡಾಟ; ಸ್ನೇಹಿತರಿಂದಲೇ ಯುವಕನ ಮೇಲೆ ಹಲ್ಲೆ

ಮಂಗಳಮುಖಿಯರ ಜೊತೆ ಓಡಾಡುತ್ತಿದ್ದ ಯುವಕನ ಮೇಲೆ ಆತನ ಸ್ನೇಹಿತರೇ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಿ ಜೆ ಹಳ್ಳಿ ಠಾಣಾ ವ್ಯಾಪ್ತಿಯ ತ್ರಿವಳಿ ಜಂಕ್ಷನ್ ಬಳಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ.

First published: