Crime News: ಮಹಿಳಾ ಪೇದೆಗೆ ಪುರುಷ ಪೇದೆಯಿಂದ ವಂಚನೆ.. ಖಾಕಿಗಳ ಮಧ್ಯೆ ಲವ್..ಸೆಕ್ಸ್..ದೋಖಾ!

ಬೆಂಗಳೂರು: ಮದುವೆಯಾಗುವುದಾಗಿ ಭರವಸೆ ನೀಡಿ ವಂಚಿಸಿದ್ದಾರೆ ಎಂದು ಆರೋಪಿಸಿ 30 ವರ್ಷದ ಮಹಿಳಾ ಪೊಲೀಸ್ ಪೇದೆಯೊಬ್ಬರು ತಮ್ಮ ಸಹೋದ್ಯೋಗಿ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸ್ ಪೇದೆಯೇ ವಂಚನೆ ಮಾಡಿರುವುದು ಬಯಲಾಗಿದೆ.

First published: