Bengaluru: ಪತ್ನಿ ಇನ್ನೊಬ್ಬನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದನ್ನ ನೋಡಬೇಕಂತೆ; ಗಂಡನ ವಿಲಕ್ಷಣ ಬಯಕೆಗೆ ಹೆಂಡತಿಯದ್ದೂ ಸಾಥ್!
ಪತ್ನಿಯರನ್ನು ಅದಲು ಬದಲು ಮಾಡಿಕೊಳ್ಳುವ ಆಟಗಳು ವಿದೇಶದಲ್ಲಿವೆ. ಈ ಕತೆಗಳನ್ನು ಆಧರಿಸಿ ಕೆಲ ಸಿನಿಮಾಗಳು ಬಿಡುಗಡೆಗೊಂಡಿವೆ. ಆದ್ರೆ ಭಾರತ ಸಂಪ್ರದಾಯ ದೇಶ. ಇಲ್ಲಿಯ ಪ್ರತಿ ಸಂಬಂಧಗಳು ಅಪಾರ ಮೌಲ್ಯವನ್ನು ಹೊಂದಿವೆ. ಆದ್ರೆ ಸಮಾಜವೇ ತಲೆತಗ್ಗಿಸುವಂತಹ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ.
ವಿನಯ್ ಕುಮಾರ್ ಬಂಧಿತ ಆರೋಪಿ. ಸುಮೊಟೋ ಪ್ರಕರಣ ದಾಖಲಿಸಿಕೊಂಡ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿನಯ್ ಕುಮಾರ್ ವೈಫ್ ಸ್ವಾಫಿಂಗ್ ದಂಧೆ ನಡೆಸುತ್ತಿದ್ದನು. (ಸಾಂದರ್ಭಿಕ ಚಿತ್ರ)
2/ 7
ಬಂಧಿತ ವಿನಯ್ ಕುಮಾರ್ ಗೆ ತನ್ನ ಪತ್ನಿ ಇನ್ನೊಬ್ಬನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗೋದನ್ನು ನೊಡುವ ವಿಚಿತ್ರ ಆಸೆ. ಪತಿಯ ವಿಲಕ್ಷಣ ಆಸೆಗೆ ಪತ್ನಿಯು ಸಹ ಒಪ್ಪಿಗೆ ನೀಡಿದ್ದಳು. ಈ ಮೂಲಕ ಗಂಡ- ಹೆಂಡತಿ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ರು. (ಸಾಂದರ್ಭಿಕ ಚಿತ್ರ).
3/ 7
ವೃತ್ತಿಯಲ್ಲಿ ಎಲೆಕ್ಟ್ರಾನಿಕ್ ಶಾಫ್ ಸೇಲ್ಸ್ ಮನ್ ಆಗಿರುವ ವಿನಯ್ ಕುಮಾರ್, ಸಹದ್ಯೋಗಿ ಯುವತಿಯನ್ನ ಪ್ರೀತಿಸಿ ವಿವಾಹವಾಗಿದ್ದನು. ಆದ್ರೆ ಇಬ್ಬರು ಒಪ್ಪಿ ಸೆಕ್ಸ್ ದಂಧೆಯಲ್ಲಿ ಭಾಗಿಯಾಗಿದ್ದರು. (ಸಾಂದರ್ಭಿಕ ಚಿತ್ರ)
4/ 7
ಇಬ್ಬರ ಬಯಕೆ ಈಡೇರುವುದರ ಜೊತೆಗೆ ಆರ್ಥಿಕ ಲಾಭವೂ ಇದೆ ಎಂದು ದಂಪತಿ ಯೋಜಿಸಿದ್ದರು. ಪತ್ನಿ ಸಹ ಒಪ್ಪುತ್ತಿದ್ದಂತೆ ಆನ್ ಲೈನ್ ಮೂಲಕ ಗ್ರಾಹಕರನ್ನು ಹುಡುಕಲು ವಿನಯ್ ಮುಂದಾಗಿದ್ದನು. (ಸಾಂದರ್ಭಿಕ ಚಿತ್ರ)
5/ 7
ಗ್ರಾಹಕರಿಗಾಗಿ ವಿನಯ್ ಕುಮಾರ್ ಟ್ವಿಟರ್ ಮತ್ತು ಟೆಲಿಗ್ರಾಂ ಖಾತೆ ತೆರೆದಿದ್ದನು. ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ವೈಫ್ ಸ್ವಾಪಿಂಗ್ ದಂಧೆಗೆ ಆಹ್ವಾನ ನೀಡುತ್ತಿದ್ದನು. (ಸಾಂದರ್ಭಿಕ ಚಿತ್ರ)
6/ 7
ಈ ವಿಲಕ್ಷಣ ಆಫರ್ ಕಂಡು ಅಚ್ಚರಿಗೊಂಡ ವ್ಯಕ್ತಿ ಟ್ವೀಟ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ವಿನಯ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಪತ್ನಿ ಮತ್ತೊಬ್ಬನ ಜೊತೆ ಸರಸವಾಡುವಾಗ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಪರಪುರುಷನ ಸಮ್ಮತಿಯಿಂದಲೇ ಮುಖ ಕಾಣದಂತೆ ವಿಡಿಯೋ ಚಿತ್ರಿಸಿಕೊಳ್ಳುತ್ತಿದ್ದನು. ಹಣ ಎಷ್ಟು ಕೊಟ್ಟರು ಪರರವಾಗಿಲ್ಲ ಎಂದು ದಂಪತಿ ದಂಧೆಗೆ ಒಪ್ಪಿಕೊಳ್ಳುತ್ತಿದ್ದರು. (ಸಾಂದರ್ಭಿಕ ಚಿತ್ರ)