ಬೆಂಗಳೂರಿಗರಿಗೆ ಆತಂಕ ಮೂಡಿಸಿದ ಸೂಟ್​ಕೇಸ್​

ಮಲ್ಲೇಶ್ವರಂನ ಕಂಡು ಬಂದ ಅಪರಿಚಿತ ಸೂಟ್​ಕೇಸ್​ವೊಂದು ಆತಂಕಕ್ಕೆ ಕಾರಣವಾದ ಘಟನೆ ಇಂದು ನಡೆದಿದೆ. ಸೂಟ್​ಕೇಸ್​ ಕಂಡ ಜನರು ಆತಂಕಗೊಂಡು ಪೊಲೀಸ್​ ಕಂಟ್ರೋಲ್​ ರೂಮ್​ಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯದಳ ತಂಡ ಆಗಮಿಸಿ ಪರಿಶೀಲನೆ ನಡೆಸಿದರು.

First published: